Universal Knowledge Trust® Presents
Tree Seed collection Competition for children
1) Open to Indian children below 18 Years of age.
2) Minimum collection: 5 seeds each of different varieties should be collected.
3) Maximum collected various types of seeds should be cleaned, dried, packed neatly, named and sent via post to the below mentioned address.
4) Last date to receive the post is 15th Nov 2023.
First Prize ₹ 25,000 ( Twenty five thousand)
Second Prize ₹ 10,000 ( Ten thousand only)
Third Prize ₹ 5,000 ( Five thousand only)
All participants will receive an e- certificate
Send your collected seed post to:
Universal Knowledge Trust®
1st Floor, Krishna Tower, Near More Super Market,
Lady Hill, Mangalore -575006.
±91-9632171156
Please mention clearly:
- Your Full Name
- Age
- Address
- Contact number
- Email id
For more information www.universalknowledge.in
Or download Parivathan App from Play store or Apple iPhone.
ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್® ಪ್ರಸ್ತುತಪಡಿಸುತ್ತಿದೆ
ಮಕ್ಕಳಿಗಾಗಿ ವಿವಿಧ ತಳಿಗಳ ಮರದ ಬೀಜ ಸಂಗ್ರಹ ಸ್ಪರ್ಧೆ
1) ಸ್ಪರ್ಧೆಯು 18 ವರ್ಷಕ್ಕಿಂತ ಕೆಳಗಿನ ಭಾರತೀಯ ಮಕ್ಕಳಿಗೆ ಮುಕ್ತವಾಗಿದೆ.
2) ಕನಿಷ್ಠ ಸಂಗ್ರಹಣೆ: ವಿವಿಧ ತಳಿಗಳಲ್ಲಿ ತಲಾ 5 ಬೀಜಗಳನ್ನು ಸಂಗ್ರಹಿಸಬೇಕು.
3) ಗರಿಷ್ಟ ಸಂಗ್ರಹಿಸಿದ ವಿವಿಧ ರೀತಿಯ ಬೀಜಗಳನ್ನು ಸ್ವಚ್ಛಗೊಳಿಸಿ, ಒಣಗಿಸಿ, ಅಂದವಾಗಿ ಪ್ಯಾಕ್ ಮಾಡಿ, ಹೆಸರಿಸಿ ಮತ್ತು ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.
4) ನಿಮ್ಮ ಪೋಸ್ಟ್ ತಲುಪಲು ಕೊನೆಯ ದಿನಾಂಕ 15 ನವೆಂಬರ್ 2023.
ಮೊದಲ ಬಹುಮಾನ
₹ 25,000 (ರೂ.ಇಪ್ಪತ್ತೈದು ಸಾವಿರ ಮಾತ್ರ)
ಎರಡನೇ ಬಹುಮಾನ
₹ 10,000 (ರೂ.ಹತ್ತು ಸಾವಿರ ಮಾತ್ರ)
ಮೂರನೇ ಬಹುಮಾನ
5,000 (ರೂ.ಐದು ಸಾವಿರ ಮಾತ್ರ)
ಭಾಗವಹಿಸುವ ಎಲ್ಲ ಮಕ್ಕಳಿಗೂ ಇ-ಪ್ರಮಾಣಪತ್ರವನ್ನು ನೀಡಲಾಗುತ್ತದೆ
ನೀವು ಸಂಗ್ರಹಿಸಿದ ಬೀಜಗಳನ್ನು ಈ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿ:
ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್®
1 ನೇ ಮಹಡಿ, ಕೃಷ್ಣ ಟವರ್, ಮೋರ್ ಸೂಪರ್ ಮಾರ್ಕೆಟ್ ಹತ್ತಿರ,
ಲೇಡಿ ಹಿಲ್, ಮಂಗಳೂರು -575006.
+91 9632171156
ದಯವಿಟ್ಟು ಸ್ಪಷ್ಟವಾಗಿ ನಮೂದಿಸಿ:
ನಿಮ್ಮ ಪೂರ್ಣ ಹೆಸರು:
ವಯಸ್ಸು :
ವಿಳಾಸ :
ಸಂಪರ್ಕ ಸಂಖ್ಯೆ :
ಇಮೇಲ್ ಐಡಿ :
ಹೆಚ್ಚಿನ ಮಾಹಿತಿಗಾಗಿ www.universalknowledge.in
ಅಥವಾ Parivathan ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಪ್ಲೇ ಸ್ಟೋರ್ ಆ್ಯಪ್ ಲಿಂಕ್
Android ಬಳಕೆದಾರರು: https://play.google.com/store/apps/details?id=uk.app.parivarthan
Apple/IoS ಬಳಕೆದಾರರು: https://apps.apple.com/in/app/parivarthan/id1668570623
Previous Campaign at https://universalknowledge.in/fruits-seed-collection-competition/