ಹಣ್ಣಿನ ಬೀಜ ಸಂಗ್ರಹ ಸ್ಪರ್ಧೆ ಫಲಿತಾಂಶಗಳು Universal knowledge ಮತ್ತು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (NECF) ಸಹಯೋಗದಲ್ಲಿ ಶುಕ್ರವಾರ 6 ನೇ ಆಗಸ್ಟ್ 2021 ರಂದು ಸಂಜೆ 6:00 ಗಂಟೆಗೆ ವೆಬಿನಾರ್‌ನಲ್ಲಿ ಲಿಂಕ್: meet.google.com/ybi-sztb-smz FB ಲೈವ್: Shashidhar Shetty |
Fruit Seed Collection Competition RESULTS Webinar In association with
Universal knowledge And National Environment Care Federation ( NECF)
On Friday 6th August 2021 at 6:00 pm on webinar
Link: meet.google.com/ybi-sztb-smz
FB live: Shashidhar Shetty
First prize ₹10,000/-
Second Prize ₹ 4,000/-
Third Prize ₹ 2,000/-
12 prizes for the best presentation package.
All participants will receive Green warrior certificate
Young citizens from all over India sent more than 50,000+ seeds to make earth greener.All participants will receive Green warrior certificate by post on or before 16th August, if not received please mail to support@universalknowledge.in
NECF & Universal Knowledge
ಇವರ ಜಂಟಿ ನೇತೃತ್ವದಲ್ಲಿ ಮಕ್ಕಳ ಕ್ರೀಯಾಶೀಲ ಭಾಗವಹಿಸುವಿಕೆಗಾಗಿ “ಹಣ್ಣಿನ ಬೀಜ ಸಂಗ್ರಹ ಸ್ಪರ್ಧೆ” ಏರ್ಪಡಿಸಲಾಗಿದೆ.
*ವಿದ್ಯಾರ್ಥಿಗಳು ಬೇರೆ ಬೇರೆ ಪ್ರಭೇದದ 10 ವಿವಿಧ ಹಣ್ಣುಗಳ ಬೀಜಗಳನ್ನು ಸಂಗ್ರಹಿಸಬೇಕಾಗುತ್ತದೆ.
ವಿವಿಧ (ವಿಭಿನ್ನ) ರೀತಿಯ ಹಣ್ಣುಗಳ ಬೀಜ ಸಂಗ್ರಾಹಕರಿಗೆ ಪ್ರಶಸ್ತಿ ಮೊತ್ತ ರೂ. 10000/- ಬಹುಮಾನ ಮೊತ್ತವನ್ನು ನೀಡಲಾಗುತ್ತದೆ.
ವಿಶೇಷ ಸೂಚನೆಗಳು .
1) ಈ ಸ್ಪರ್ಧೆಗೆ ಯಾವುದೇ ವಯಸ್ಸಿನವಿದ್ಯಾರ್ಥಿಗಳು ಭಾಗವಹಿಸಬಹುದು
2) ಸಂಗ್ರಹಿಸಿದ ಎಲ್ಲಾ ಬೀಜಗಳನ್ನು ತೊಳೆದು ಒಣಗಿಸಬೇಕು.
3) ಸಂಗ್ರಹಿಸಿದ ಎಲ್ಲಾ ಬೀಜಗಳನ್ನು ಅಂದವಾಗಿ ಪ್ಯಾಕ್ ಮಾಡಿ ಹೆಸರಿಸಿ ಮೊಹರು ಮಾಡಬೇಕು.
4) ಪ್ರತಿ ಪ್ಯಾಕೆಟ್‌ನಲ್ಲಿ ಒಂದೇ ವಿಧದ 10 -15 ಬೀಜಗಳು ಇರಬೇಕು.
5) ಬೀಜಗಳನ್ನು ಈ ಕೆಳಗಿನ ವಿವರಗಳೊಂದಿಗೆ ಪೋಸ್ಟ್ ಮಾಡಬೇಕು / ಕೊರಿಯರ್ ಮಾಡಬೇಕು
i) ವಿದ್ಯಾರ್ಥಿಗಳ ಹೆಸರು
ii) ವಯಸ್ಸು
iii) ವಿಳಾಸ
v) ಇಮೇಲ್ ಐಡಿ / ಮೊಬೈಲ್ /ಸ್ಥಿರ ದೂರವಾಣಿ ಸಂಖ್ಯೆ.
vi) ಕಳುಹಿಸಬೇಕಾದ ವಿಳಾಸ.
ಶ್ರೀ.ಎಚ್. ಶಶಿಧರ್ ಶೆಟ್ಟಿ,
ಪ್ರಧಾನ ಕಾರ್ಯದರ್ಶಿ,
NECF, ಶ್ರೀ ಶಾಸ್ತಾ, ಅಶೋಕ್‌ನಗರ.
ಮಂಗಳೂರು -6
6) ಭಾಗವಹಿಸುವ ಎಲ್ಲರಿಗೂ ಹಸಿರು ಯೋಧರು ಪ್ರಮಾಣಪತ್ರವನ್ನು ನೀಡಲಾಗುವುದು
7) ಉತ್ತಮ ಹಾಗು ಸ್ವಚ್ಛ ಪ್ಯಾಕಿಂಗ್‌ನೊಂದಿಗೆ ಗರಿಷ್ಠ ವಿಧದ (ವಿವಿಧ ರೀತಿಯ) ಬೀಜಗಳನ್ನು ಸಂಗ್ರಹಿಸುವ ಭಾಗವಹಿಸುವವರಿಗೆ ವಿಜೇತ ಬಹುಮಾನ ನೀಡಲಾಗುತ್ತದೆ.
8) ಕೊನೆಯ ದಿನಾಂಕ ಜುಲೈ 31, 2021 ರ ಒಳಗೆ ತಲುಪಬೇಕು
NECF & UNIVERSAL KNOWLEDGE
Fruits Seed Collection Competition
Students need to collect 10 seeds of each varieties. Max number of various(different) fruits seed collector will be awarded an prize amount of ₹10000.
1)Open to all age group students and children .
2) All the collected seeds should be washed and dried.
3) All the collected seeds should be neatly packed named and sealed.
4) Each packet should contain 10 -15 seeds of same variety).
5) Seeds should be posted / courier with the following details with following details
i) Students Name
ii) age
iii)Address
iv) Brief description how it was collected.
v)Email id/ Mobile/ phone no.
To
Mr.H. Shashidhar Shetty,
General Secretary,
NECF, Shri Shasta, Ashoknagar.
Mangalore-6
6) All the participants will be given a certificate of Green warrior
7) Participant who collects a maximum variety( different types) of seeds with best clean packing will be awarded the winning prize.
8) Last date is July 31st 2021
🌱 UK’s Project Green 21 🌱
Year 2021 target 1000 saplings Starting June 2021
Universal Knowledge members will be volunteering to plant’ 1000 saplings from June 2021. Same will watered for next 2 year’s.
Date and time will be notified soon.
✓ You can be a volunteer
✓ You can sponsor a saplings
Project Coordinators
Hlr. Vidya Shankar +91 97318 50691
Hlr. Narandar +91 98451 91301
To be a volunteer join
https://chat.whatsapp.com/Etu9dLcQFlk3OtTjle8GDK