Feedback & Testimonials

A headline or tagline of your testimonial.
*
What do you want to convey about us and the world?

Send a message if your submission doesnt show up in a day or 2
https://wa.me/919845082856

Kusuma A Salian – 2 day self healing session

Myself Kusuma A Salian Sir 2 days session was wonderful I needed such program I came through Dr. Annapoorna’s link which I got from Mrs. Pallavi madam Thank you very much Sir

ಜಯಲಕ್ಷ್ಮಿ ಗುಲ್ವಾಡಿ. ಉಡುಪಿ -self healing

ಆತ್ಮ ನಮಸ್ತೆ,🙏
ಸುಂದರ ಕ್ಷಣಗಳಿಗೆ ಕಾರಣಿ ಭೂತರದ, ಮಾಸ್ಟರ್ ರೋಹನ್ ಶಿರಿ ಹಾಗು ಶಮಿ ಮೇಡಂ ರವರಿಗೆ ಹೃದಯತರಾಳದ ಧನ್ಯವಾದಗಳು ಭಗವಂತ ದಂಪತಿಗಳಿಗೆ ಆಯುಷ್ಯ, ಅರೋಗ್ಯ, ಸಿರಿ, ಸಂಪತ್ತು ಕೊಟ್ಟು ಕಾಪಾಡಲಿ, ನಿಮ್ಮಿಂದ 55,000 ಕಿಂಥ ಹೆಚ್ಚು ಕಾರ್ಯಕ್ರಮ ಆಯೋಜಿಸುವಂತಗಲಿ 🙏
ಧನ್ಯವಾದಗಳು ನಿಮ್ಮನು ಯಾವಾಗಲು ಪ್ರೀತಿಸುವ
ಜಯಲಕ್ಷ್ಮಿ ಗುಲ್ವಾಡಿ. ಉಡುಪಿ

Anuradha Nayak – self healing

Aatma namaste
It was a great session, so informative and insightful. I realized that everything has its own reason, and it’s important to understand and do things mindfully rather than blindly following. The whole session was great and I feel Truly grateful for this experience. Thank you🙏🏻
-Anuradha Nayak

ಅಜಿತ್ ಶೆಟ್ಟಿ ಮಲ್ಲಿಕಾ ದಂಪತಿಗಳು -self healing

*ಯೂನಿವರ್ಸಲ್ ಹಿಲಿಂಗ್ ಸಂಸ್ಥೆಯಿಂದ ಈ ಎರಡು ದಿನಗಳಲ್ಲಿ ನಡೆದ ಆದ್ಯಾತ್ಮಿಕ ಶಿಬಿರದಲ್ಲಿ, ನಮಗೆ ತರಬೇತಿ ನೀಡಿದ ಸರ್ವ ಶಿಕ್ಷಕರಿಗೆ,ಹಾಗು ಸಂಸ್ಥೆಯ ಸಂಸ್ಥಾಪಕರಾದ ರೋಹನ್ ಶಿರಿ,ಮತ್ತು ಮುಖ್ಯ ತರಬೇತಿದಾರರಾಗಿ ತರಬೇತಿ ನೀಡಿದ ಶಮಿ ಮೇಡಂ ರವರಿಗೆ, ಕಾರ್ಯಕ್ರಮವನ್ನು ಆಯೋಜಿಸಿದ ಆಯೋಜಕರಿಗೆ, ನಾವು ದಂಪತಿಗಳಿಗೆ ಈ ಕಾರ್ಯಕ್ರಮಕ್ಕೆ ಬರಲು ಸಹಾಯ ಮಾಡಿದ ಡಾಕ್ಟರ್. ಅನ್ನಪೂರ್ಣ ಮೇಡಂ ರವರಿಗೆ ಹಾಗು ಈ ಸೆಮಿನಾರ್ ಯಶಸ್ವಿಯಾಗಲು ಕಾರಣಕರ್ತರಾದ ಸರ್ವರಿಗೂ ಅನಂತ… ಅನಂತ ಧನ್ಯವಾದಗಳು. ಈ ಎರಡು ದಿನದ ಶಿಬಿರದಲ್ಲಿ ನಮ್ಮ ಜೀವನದಲ್ಲಿ ಉತ್ತಮ ಅರೋಗ್ಯ, ಹಾಗು ನೆಮ್ಮದಿಯೊಂದಿಗೆ ನಮ್ಮ ಆರ್ಥಿಕತೆಯ ಸಮಸ್ಯೆಗಳನ್ನು ಯಾವ ರೀತಿಯಲ್ಲಿ ಸುಧಾರಿಸಲು ಸಾಧ್ಯ? ಎಂಬುದನ್ನು ತಿಳಿಸಿ ಕೊಟ್ಟಿರುವಿರಿ ನಿಮಗೆ ಕೃತಜ್ಞತೆಗಳು. ಈ ನನ್ನ ಜೀವಿತ ಅವಧಿಯಲ್ಲಿ ಇಷ್ಟರವರಗೆ ಕೆಲವು ಆದ್ಯಾತ್ಮಿಕ ತರಬೇತಿಗಳಿಗೆ ಹೋಗಿದ್ದರು ಕೂಡ ಈ ಶಿಬಿರದ ಅನುಭವ ವಿಭಿನ್ನ ಇದು ನನಗೆ ತಿಳಿದ ಹಾಗೆ ಈ ಒಂದು ಶಿಬಿರವು ನಮ್ಮೆಲ್ಲರ ಬದುಕಿಗೆ ಅತ್ಯಂತ ಶಕ್ತಿಶಾಲಿ ಸಾಧನವಾಗುವುದಂತು ಖಂಡಿತ. ನಮ್ಮ ಬದುಕಿನ ಜೀವನದ ಗುಣಮಟ್ಟವನ್ನು ಹೆಚ್ಚಿಸಲು, ಬದುಕಿನ ಗುರಿ ಮುಟ್ಟಲು ಸಾಕಾರಾತ್ಮ ಚಿಂತನೆಯೊಂದಿಗೆ ಸಾಧ್ಯ ಎಂಬುದನ್ನು ನೀವು ನಮಗೆ ಭೋದಿಸಿರುವಿರಿ, ನಿಮಗೆ ಕೃತಜ್ಞತೆಗಳೊಂದಿಗೆ ವಂದನೆಗಳೊಂದಿಗೆ
ಅಜಿತ್ ಶೆಟ್ಟಿ ಮಲ್ಲಿಕಾ ದಂಪತಿಗಳು

Dr.. Powli – 2 day self healing session

I am really blessed 🙏
This is my first participation in ukt. But within 2 3 days I have seen many changes. In my life I struggled a lot without peace.but today I got totally relief even I will try my level best to bring some people . I want to thank each and everyone because I felt like a family.
Thank you Shammi madam for your wonderful session and Rohan master also 🙏 🙏
Once again I am expressing my gratitude to all🤝🤝🤝🌹🌹🌹🥰🥰🥰

Dr. Radhakrishnan Kinattinkara – 2 day self healing session

Self Healing workshop Sessions held at Karkala during 9th and 10th August is an advanced version of earlier 15th batch. Many new practices are introduced in it and I am lucky to have those new techniques like Bhu-Aaa-Ru which helped us to visualise the energizing colours, forms and scripts associated with our souls. Even the advanced batch got it today only from madam. So our batch is lucky.
Forgiveness mantra being the essence of healing communicates with the higher souls and reduces our heart burden. When we forgive and explore the spirituality within us the results may be nearing us. Unconditional love and truthfulness bring the results fast.
Shammy teacher’s energizing classes and techniques of exploring within us were fantastic with live interactions which boosted the spiritual level of participants. Every time she is different in her style of presentation and reach the participants in a very simple way without any other teaching learning materials such as Slides, pen and notes. The follow up online classes with regular practice are very important not to forget what we learned during an off line workshop and strengthen our practices.

The venue recharged with a lot of positive vibes in a silent village setting is a mesmerizing experience. The food and amenities were well arranged. The concluding Agnihotra boosted the positive energy level of each presented at the venue. Congratulations to the organisers led by Dr. Malathi Pai for the beautiful arrangement. Place our heartfelt thanks to the organisers, caterers , temple committee for the free venue, UKT family members and volunteers who participated or involved directly or indirectly, sponsors and the co-participants for their magnanimity.
I express my deep heartfelt gratitude to Shammy madam ji and Master Rohan Shiri ji for the enlightening sessions and spiritual initiation to all participants.
Express my gratitude to the divine universal power🙏🏻🥰💐🌹
Dr. Radhakrishnan Kinattinkara

Padmanabh Mayya – 2 day self healing session

ಎಲ್ಲರಿಗೂ ಆತ್ಮ ನಮಸ್ತೆ.🙏

ನನಗೆ Self healing workshop ಬಗ್ಗೆ ತಿಳಿದಾಗ ಕೂಡಲೇ WhatsApp group ಗೆ ಸೇರಿಕೊಂಡೆ ಮತ್ತು ನನ್ನ ಹೆಂಡತಿಗೂ convince ಮಾಡಿ ಈ workshop ಗೆ ಇಬ್ಬರೂ ಬಂದಿರುತ್ತೇವೆ.
ಈ workshop ತುಂಬಾ ಚೆನ್ನಾಗಿ ಇದ್ದಿತ್ತು ಮತ್ತು ಜೀವನದ 4 ಆಧಾರ ಸ್ತಂಭದ ಅರಿವು ನಮಗೆ ಆಯಿತು. ರೋಹನ್ ಮಾಸ್ಟರ್, ಅಶ್ವಿನಿ madam ಅವರ class ಗಳು ಎಲ್ಲರಿಗೂ ನಮ್ಮ ಜೀವನದ ಉದ್ದೇಶ ಮತ್ತು 4 ಆಧಾರ ಸ್ತಂಭ ಗಳನ್ನು ಸುಲಭವಾಗಿ ಅರ್ಥ ಆಗುವಂತೆ ವಿವರಿಸಿ ಕೊಟ್ಟಿರುತ್ತೀರಿ . ಅಲ್ಲಿ ಹೇಳಿ ಕೊಟ್ಟಿರುವ technique ಗಳು ನಮ್ಮ ಜೀವನದ ದಾರಿಯನ್ನು ಸುಗಮ, ಸುಮಧುರ ವಾಗಿ ನಡೆಯಲು ಸಹಕಾರಿ.

ಅಶ್ವಿನಿ ಮೇಡಂ ಅವರು ತುಂಬಾ effective ಆಗಿ ಕಾರ್ಯಗಾರ ನೆಡೆಸಿಕೊಟ್ಟು ನಮ್ಮೆಲ್ಲರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದರು. ಅದರಿಂದ ನಮಗೆ ಸುಲಭವಾಗಿ self healing process ನ್ನೂ ನಮ್ಮ ಜೀವನದಲ್ಲಿ ಅಳವಡಿಕೊಳ್ಳಬಹುದು ಎಂಬ ಆತ್ಮ ವಿಶ್ವಾಸ ಮೂಡಿ ಬಂತು. ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.👏

ಈ ಕಾರ್ಯಗಾರವನ್ನು ಒಳ್ಳೆಯದಾಗಿ organise ಮಾಡಿದ Sri ಮಾಧವ ಭಂಡಾರಿ ಮತ್ತು ಅವರಿಗೆ ಸಹಕರಿಸಿದ ಎಲ್ಲಾ ಹೀಲರ್ ಅವರುಗಳಿಗೂ ಮತ್ತು ನನಗೆ ಹೀಲಿಂಗ್ ಮಾಡಿಸಿದ ಸುಹಾಸ್ ಅವರಿಗೂ , ನೆಚ್ಚಿನ Identical twins ಆದ Swapna & Swarna ಅವರಿಗೂ , ಪಾರ್ವತಿ ಮೇಡಂ ಅವರಿಗೂ ಮತ್ತು ಒಳ್ಳೆಯ ಊಟದ ವ್ಯವಸ್ಥೆ ಮಾಡಿದ ಅಶೋಕ್ ಮತ್ತು ನರೇಶ್ ಅವರಿಗೆ ನನ್ನ ಅಭಿನಂದನೆಗಳು ಮತ್ತು ಅನಂತಾನಂತ ಧನ್ಯವಾದಗಳು.

ಅಗ್ನಿಹೋತ್ರದ ಮಹತ್ವ ಮತ್ತು ವಿಧಿ, ವಿಧಾನಗಳನ್ನು ಸುಲಭವಾಗಿ ತಿಳಿಸಿಕೊಟ್ಟು ಅಗ್ನಿ ಹೊತ್ರ ಮಾಡಿಸಿದ ಶ್ರೀ ಜಗದೀಶ್ ಅವರಿಗೆ ನನ್ನ ಧನ್ಯವಾದಗಳು.

ಈ ಕಾರ್ಯಗಾರದ ಕೇಂದ್ರ ಬಿಂದು ಶ್ರೀ Rohan ಮಾಸ್ತರ್ ಮತ್ತು smt.ಅಶ್ವಿನಿ ಮೇಡಂ ಅವರಿಗೆ ವಿಶೇಷ ಧನ್ಯವಾದಗಳು.🙏

ಒಟ್ಟಿನಲ್ಲಿ ನೀವೆಲ್ಲ ಸೇರಿ ಜನ ಮಾನಸಕ್ಕೆ ಒಳ್ಳೆಯದಾಗಲಿ, ಅವರುಗಳ ಆರೋಗ್ಯ ಖರ್ಚಿಲ್ಲದೆ ಒಳ್ಳೆಯದಾಗಲಿ ಎಂಬ ಸದುದ್ದೇಶದಿಂದ ಮಾಡಿದ ಈ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು. ಎಲ್ಲರಿಗೂ ಮತ್ತೊಮ್ಮೆ ನಮ್ಮ ಅಭಿನಂದನೆಗಳು ಮತ್ತು ಧನ್ಯವಾದಗಳು .
ನಿಮ್ಮ ಎಲ್ಲಾ ಮುಂದಿನ ಯೋಜನೆ ಮತ್ತು ಕಾರ್ಯಗಳು ಯಶಸ್ವಿಯಾಗಿ ನಡೆಯಲಿ , ನಿಮ್ಮಿಂದ ಜನ ಸಾಮಾನ್ಯರಿಗೆ ಒಳಿತಾಗಲಿ ಅಂತ ನಮ್ಮ ಶುಭ ಹಾರೈಕೆಗಳು.👏

ದೇವರು ಎಲ್ಲರಿಗೂ ಆರೋಗ್ಯ ಕರುಣಿಸಲಿ ಮತ್ತು ಜೀವನದಲ್ಲಿ ಸುಖ, ಸಂತೋಷ ಮತ್ತು ನೆಮ್ಮದಿ ಯನ್ನು ಕರುಣಿಸಲಿ.,
ಸರ್ವರಿಗೂ ಶುಭವಾಗಲಿ.
ಧನ್ಯವಾದಗಳು.🙏🙏🙏
ಪದ್ಮನಾಭ ಮಯ್ಯ,
Opp: KMC HOSTEL, BEJAI

Padmanabh Mayya

2 day self healing session

Puttanna Mullia – 2 day self healing

I would like to express my sincere gratitude to Sammy and Rohan Guruji..for the wonderful two-day self-healing sessions. It was a truly profound experience, unlike anything I have ever felt before. A special thanks to Santhoshi for informing me about this incredible program and inviting me to attend.And
Subsequent daily morning exercises have been incredibly helpful and energizes..

Regards,🙏🙏🙏
Puttanna Mullia

Puttanna Mullia

2 day self healing session

Program / Event feedback / testimonials.