Universal Knowledge Trust
Invites you to a transformative experience! Join our 2-day self-healing session, happening in various cities across Karnataka in July and August 2025.
Learn the Art of Self-Healing
Discover the power within yourself to heal without medicine or chemicals. Our session includes:
1. Meditation
2. Breathing techniques
3. 4 Powers of the Body
4. Mantras
And More
Unlock Your Potential
1. Build positive energy
2. Understand your life purpose
3. Explore the 4 Pillars of Life
Life-Changing Experience
Join Master trainers from Universal Knowledge Trust, guided by Master Rohan M. Shiri. Take the next step in your Inner Growth journey.
Session Details:
– Date: July and August 2025
– Time: 10 am to 5 pm
– Location: Various cities in Karnataka
Don’t Miss Out!
Be part of this unique opportunity to transform your life. Register now and embark on a journey of self-discovery and growth!
www. Universalknowledge.in
Free Registration WhatsApp +91 96321 71156
ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್
ಪರಿವರ್ತನೀಯ ಅನುಭವಕ್ಕೆ ನಿಮ್ಮನ್ನು ಆಹ್ವಾನಿಸುತ್ತದೆ!
ಜುಲೈ ಮತ್ತು ಆಗಸ್ಟ್ 2025 ರಲ್ಲಿ ಕರ್ನಾಟಕದಾದ್ಯಂತ ವಿವಿಧ ನಗರಗಳಲ್ಲಿ ನಡೆಯುವ ನಮ್ಮ 2-ದಿನಗಳ ಸ್ವಯಂ ಚಿಕಿತ್ಸೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿರಿ .
ಸ್ವಯಂ ಚಿಕಿತ್ಸೆಯ ಕಲೆಯನ್ನು ಕಲಿಯಿರಿ
ಔಷಧಿ ಅಥವಾ ರಾಸಾಯನಿಕಗಳಿಲ್ಲದೆ ಗುಣಪಡಿಸುವ ನಿಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳಿ.
ನಮ್ಮ ಸಮ್ಮೇಳನವು ಇವೆಲ್ಲವುಗಳನ್ನು ಒಳಗೊಂಡಿದೆ:
1. ಧ್ಯಾನ
2. ಉಸಿರಾಟದ ತಂತ್ರಗಳು
3. ದೇಹದ 4 ಶಕ್ತಿಗಳು
4. ಮಂತ್ರಗಳು –
ಮತ್ತು ಇನ್ನಷ್ಟು ವಿಷಯಗಳು .
ನಿಮ್ಮ ಆಂತರಿಕ ಸಾಮರ್ಥ್ಯವನ್ನು ಬಹಿರಂಗಪಡಿಸಿಕೊಳ್ಳಿ
1. ಸಕಾರಾತ್ಮಕ ಶಕ್ತಿಯನ್ನು ಬೆಳೆಸಿಕೊಳ್ಳಿ
2. ನಿಮ್ಮ ಜೀವನದ ಉದ್ದೇಶವನ್ನು ಅರ್ಥಮಾಡಿಕೊಳ್ಳಿ
3. ಜೀವನದ 4 ಆಧಾರ ಸ್ತಂಭಗಳನ್ನು ಪರಿಶೋಧಿಸಿ
ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ನ
ಮಾಸ್ಟರ್ ರೋಹನ್ ಎಂ. ಶಿರಿ ಇವರ ಮಾರ್ಗದರ್ಶನದಲ್ಲಿ ನುರಿತ ತರಬೇತುದಾರರ ಮೂಲಕ ನಡೆಯುವ ಜೀವನ ಬದಲಾವಣೆಯ ಅನುಭವದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ . ನಿಮ್ಮ ಆಂತರಿಕ ಬೆಳವಣಿಗೆಯ ಪ್ರಯಾಣದಲ್ಲಿ ಮುಂದಿನ ಹೆಜ್ಜೆ ಇರಿಸಿ.
ಸಮ್ಮೇಳನದ ವಿವರಗಳು:
– ದಿನಾಂಕ: ಜುಲೈ ಮತ್ತು ಆಗಸ್ಟ್ 2025
– ಸಮಯ: ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ
– ಸ್ಥಳ: ಕರ್ನಾಟಕದ ವಿವಿಧ ನಗರಗಳು
ಈ ಅವಕಾಶವನ್ನು ಕಳೆದುಕೊಳ್ಳಬೇಡಿ
ನಿಮ್ಮ ಜೀವನವನ್ನು ಪರಿವರ್ತಿಸಲು ಈ ಅನನ್ಯ ಅವಕಾಶದ ಭಾಗವಾಗಿರಿ. ಈಗಲೇ ನೋಂದಾಯಿಸಿ ಮತ್ತು ಸ್ವಯಂ-ಅನ್ವೇಷಣೆ ಮತ್ತು ಬೆಳವಣಿಗೆಯ ಪ್ರಯಾಣವನ್ನು ಪ್ರಾರಂಭಿಸಿ!
www.Universalknowledge.in
WhatsApp +91 96321 71156
Universal Knowledge 2 Days Self healing session in Karnataka july August schedule
Join to learn the powerful yet simple technique to heal yourself
Locations: upcoming
Online Sessions only In English
30th and 31th August ( Saturday and Sunday)
Coordinator: Shammy Shiri +91 9880043056
Link: https://chat.whatsapp.com/K0gBWV7Es5Q0c0KtKmMp68
Sessions Completed
1) Dharwad Karnataka Held on 12th and 13th July 2025
2) Chikkajajuru, Holalkere taluk.Chitradurga dist. Held on : 12th 13th July 2025 ( Saturday and Sunday)
3) Mysore, Karnataka Held on 19th & 20th July
4) Bangalore, Karnataka Held on 19 & 20 th July
5) Belgum, Karnataka
5) Hubli, Karnataka
7) Mangalore, Karnataka
8) Karkala, karnataka
9) Annigeri , Dharwad Dist, Karnataka
10) Dodabalapura, Karnataka
11) Davanagere , Karnataka
12) Udupi Dist, Karnataka






























































Relyax